ಅಂದು ಟಾರ್ಗೇಟ್ ಇಲ್ಯಾಸ್ ನನ್ನು ಕೊಂದ ಆರೋಪಿಯನ್ನು ಇಂದು ಬರ್ಬರವಾಗಿ ಕೊಲೆ ಮಾಡಲಾಗಿದೆ. ವರುಷದ ಹಿಂದೆ ಟಾರ್ಗೆಟ್ ಇಲ್ಯಾಸ್ ನನ್ನು ಬರ್ಬರವಾಗಿ ಕೊಂದು ಹಾಕಿ, ಜೈಲು ಸೇರಿದ ಆರೋಪಿ ಕಡಪ್ಪರ ಸಮೀರ್ ನನ್ನು ಇದೀಗ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಎರಡು ದಿನಗಳ ಹಿಂದೆಯಷ್ಟೆ ಜೈಲಿನಿಂದ ಹೊರ ಬಂದು ಮನೆ ಸೇರಿದ್ದ ಕಡಪ್ಪರ ಸಮೀರ್ ಇಂದು ತನ್ನ ತಾಯಿ ಜೊತೆಗೆ ಊಟಕ್ಕೆಂದು ಹೋಟೆಲ್ ಗೆ ಬಂದಾಗ ಕೊಲೆ ಮಾಡಲಾಗಿದೆ.
0 ಕಾಮೆಂಟ್‌ಗಳು