ದೇಶದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು ಬಿಕಾರಿಸ್ತಾನದ ವಿರುದ್ಧ ಭಾರತ ಯುದ್ಧಕ್ಕೆ ಸನ್ನದ್ಧವಾಗಿದೆ ಎಂದು ದೇಶದ ಜನರಿಗೆ ತಿಳಿಸಲಾಗಿದೆ ಮತ್ತು ಯುದ್ಧದ ಸಂದರ್ಭದಲ್ಲಿ ತನ್ನ ಪ್ರಜೆಗಳು ಯಾವ ರೀತಿ ಜಾಗೃತರಾಗಬೇಕೆಂಬುದನ್ನು ತಿಳಿಸಲು ಸೈರನ್ ಮೊಳಗಿಸಲಿದೆ.
ಈ ಮೂಲಕ ದೇಶದ 224 ಜಿಲ್ಲೆ, (ಕರ್ನಾಟಕದ 3 ಮೂರು ಜಿಲ್ಲೆಗಳಲ್ಲಿ) ಸೈರನ್ ಮೊಳಗಲಿದೆ. ಇಂದು ಮೇ. 7 ರಂದು ಸಂಜೆ 4 ಗಂಟೆ ಸುಮಾರಿಗೆ ಸೈರನ್ ಮೊಳಗಲಿದೆ ಈ ತಕ್ಷಣದಿಂದ ಯುದ್ಧದ ಪಾಠ.
ಯುದ್ದದ ಸನ್ನಿವೇಶ ಹೇಗಿರುತ್ತದೆ ಎಂದು ಜನರಿಗೆ ತಿಳಿಸಲು ಸೈರನ್ ಮೊಳಗಲಿದೆ ಕಾರವಾರ, ರಾಯಚೂರು, ಬೆಂಗಳೂರಿನಲ್ಲೂ ಸೈರನ್ ಸದ್ದು ಸೌಂಡ್ ಮಾಡಲಿದೆ. ಕಾಲಗಟ್ಟ ತಪ್ಪಿ ಮೋದಿ ಯುಗದಲ್ಲಿ ಪಾಕಿಸ್ತಾನ ಎಡವಿದ್ದು ಭಾರತ ಯಾವ ಸಂದರ್ಭದಲ್ಲೂ ಯುದ್ಧ ಮಾಡಬಹುದೆಂಬ ಭಯದಲ್ಲಿ ದಿನ ದೂಡುತ್ತಿದೆ. ಇಂದು ಭಾರತದಲ್ಲಿ ಸೈರನ್ ಮೊಳಗಿಸುವ ವಿಷಯ ತಿಳಿದು ಬಿಕಾರಿಸ್ತಾನ ಮತ್ತಷ್ಟು ಪತರುಗುಟ್ಟಿ ಹೋಗಿದೆ.
0 ಕಾಮೆಂಟ್‌ಗಳು