ಪುತ್ತೂರು:- ಸಂತ ಫಿಲೋಮಿನ ವಿದ್ಯಾರ್ಥಿಗಳಿಂದ ಅಗಸ್ತ್ಯ ತಂಡವು ಕಳೆದ ವರ್ಷಗಳಿಂದ SPL ಪ್ರೀಮಿಯರ್ ಲೀಗ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸೀಸನ್ - 4 ರಲ್ಲಿ ಈ ತಂಡವು ದ್ವಿತೀಯ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಗ್ರಾಮೀಣ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸುವುದು ಮತ್ತು ಅವರನ್ನು ಗುರುತಿಸುವಂತೆ ಮಾಡುವುದು ಇವರ ಮೂಲ ಉದ್ದೇಶವಾಗಿದೆ. 2025ನೇ ಸಾಲಿನ ಪ್ರೀಮಿಯರ್ ಲೀಗ್ ನಲ್ಲಿ ದ್ವಿತೀಯ ರನ್ನರ್ ಆಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
0 ಕಾಮೆಂಟ್‌ಗಳು