ಪೆರ್ಲಂಪಾಡಿಯಲ್ಲಿ ಕಾಡಾನೆ ದಾಳಿ: ಓರ್ವ ಮೃತ್ಯು

 ಕಾಡನೆಯೊಂದು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಪೆರ್ಲಂಪಾಡಿಯಲ್ಲಿ ನಡೆದಿದೆ.





ಇಂದು ಬೆಳಗ್ಗೆ ಏ.29 ರಂದು ಬೆಳಗ್ಗೆ ಪೆರ್ಲಂಪಾಡಿಯ ಸೆಲ್ಲಾಮ (65) ಎಂಬವರು ಕಣಿಯಾರು ಸಮೀಪದ ರಬ್ಬರ್ ಟಾಪಿಂಗ್ ಗೆ ತೆರಳಿದ್ದರು.

ಈ ಸಂದರ್ಭದಲ್ಲಿ ಕಾಡನೆ ದಾಳಿಗೆ ಸಿಲುಕಿ ಸೆಲ್ಲಾಮ ರವರು ಸಾವನ್ನಪ್ಪಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು