ಸರ್ಕಾರಿ ನೌಕರರು ಇನ್ನು ಮುಂದೆ ಹಳದಿ ಕೆಂಪು ಬಣ್ಣದ ಟ್ಯಾಗ್ ನೊಂದಿಗೆ ಗುರುತಿನ ಚೀಟಿ ಧರಿಸಬೇಕಾಗಿ ಆದೇಶವನ್ನು ಹೊರಡಿಸಿದೆ.
ಮೈಸೂರು ಸಂಸ್ಥಾನವು ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ ಸುವರ್ಣ ವರ್ಷವನ್ನು (50 ವರ್ಷ) ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು ಹಾಕಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಇದು ಕರ್ನಾಟಕ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿ ಧರಿಸುವ ಸೂಚನೆಯನ್ನು ಸಹ ನೀಡಿದೆ.
0 ಕಾಮೆಂಟ್‌ಗಳು