HEADLINES

⚫️⚫️ಮದ್ಯದ ಅಮಲಿನಲ್ಲಿ ಆಟೋದಲ್ಲಿ ಯುವತಿಗೆ ಕಿರುಕುಳ ನೀಡಿದ ಕುಡುಕ

 ಕಡಬ: ಮದ್ಯದ ಅಮಲಿನಲ್ಲಿ ಕುಡುಕನೊಬ್ಬ ಆಟೋದಲ್ಲಿ ಯುವತಿಗೆ ಕಿರುಕುಳ ನೀಡಿದ ಘಟನೆ ಕಡಬದಲ್ಲಿ ನಡೆದಿದೆ.


ಕಡಬದಿಂದ ಕೋಡಿಂಬಾಳಕ್ಕೆ ಹೋಗುವ ಆಟೋವೊಂದರಲ್ಲಿ ಮಹಿಳಾ ಪ್ರಯಾಣಿಕರಿದ್ದರು. ಅದೇ ಆಟೋದಲ್ಲಿ ಕುಡುಕನೋಬ ಚಲಿಸುತ್ತಿದ. ಆತ ಆಟೋದಲ್ಲಿದ್ದ ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದನು. ಆಟೋದಲ್ಲಿದ್ದ ಮಹಿಳೆ ವಿಚಾರವನ್ನು ಚಾಲಕನ ಗಮನಕ್ಕೆ ತಂದಿದ್ದಾರೆ. ಆಗ ಯುವತಿಯೂ ಕಿರುಕುಳ ನೀಡಿದ್ದನೆ ಎಂದು ತಿಳಿಸಿದರೆ. ಕೂಡಲೇ ಆಟೋ ಚಾಲಕ ಕುಡುಕನನ್ನು ಕಲ್ಲಂತಡ್ಕ ಎಂಬಲ್ಲಿ ಇಳಿಸಿ ಹೋಗಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು