HEADLINES

ಸ್ಯಾಂಡಲ್ವುಡ್ ಸಲಗನ ಭೀಮ ಸಿನಿಮಾ ದ ಟ್ರೈಲರ್ ಬಿಡುಗಡೆ 🔥

ಸ್ಯಾಂಡಲ್ವುಡ್ ಸಲಾಗ ವಿಜಯ್ ಕುಮಾರ್ ನಟನೆ, ಕಥೆ, ಹಾಗೂ ನಿರ್ದೇಶನದ ಭೀಮ ಸಿನಿಮಾ ಇದೆ ಅಗಸ್ಟ್ 9 ರಂದು ಬಿಡುಗಡೆ ಆಗಲಿದೆ. ಇದೀಗ ಸಿನಿಮಾ ದ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಪೇಜ್ ನಲ್ಲಿ ಸ್ಟ್ರೀಮ್ ಅಗಿದು, ಟ್ರೈಲರ್ ಹೆಚ್ಚಿನ ರೇಸ್ಪಾನ್ಸ್ ಬರುತ್ತಿದ್ದು, ಅಭಿಮಾನಿಗಳು ತನ್ನ ಸಲಗನನ್ನು ಸಿಲ್ವರ್ ಸ್ಕ್ರೀನ್ ನಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು