Paris olympics 2024: ಕಳೆದ ಒಂದು ವಾರದಿಂದ ಪ್ಯಾರಿಸ್ ನಲ್ಲಿ ಕ್ರೀಡಾ ಹಬ್ಬ ನಡೆಯುತ್ತಿದೆ. ನಮ್ಮ ದೇಶದ ಕ್ರೀಡಾ ಪಟುಗಳು ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದಾರೆ.
ಈಗಾಗಲೇ ೩ ಕಂಚಿನ ಪದಕ ನಮ್ಮದಾಗಿದೆ ಇದೀಗ ನಿನ್ನೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olymipcs 2024) ಪುರುಷರ ಹಾಕಿ ಪೂಲ್ ಬಿ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಬರೋಬ್ಬರಿ 52 ವರ್ಷಗಳ ನಂತರ ಭಾರಿ ಆಘಾತವನ್ನೇ ಭಾರತ ತಂಡ ನೀಡಿದೆ. ಆಸ್ಟ್ರೇಲಿಯಾ ಹಾಕಿ ತಂಡವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕಭಾರತದ ಹಾಕಿ ತಂಡವು ಐತಿಹಾಸಿಕ ಸಾಧನೆ ಮಾಡಿದೆ
0 ಕಾಮೆಂಟ್‌ಗಳು