HEADLINES

ಫೋರಮ್ ಮಾಲ್ ನಲ್ಲಿರುವ ಶೇರ್ ಲಾಕ್ ಪಬ್ ನಲ್ಲಿ ಯುವತಿಗೆ ಕಿರುಕುಳ

 


ಮಂಗಳೂರು: ಫೋರಮ್ ಮಾಲ್ ನಲ್ಲಿರುವ ಶೇರ್ ಲಾಕ್ ಪಬ್ ನಲ್ಲಿ ಯುವತಿಗೆ ಯುವಕರ ತಂಡವೊಂದು ಕಿರುಕುಳ ನೀಡಿದ ಘಟನೆ ಆ.3 ರಂದು ನಡೆದಿದೆ.

 ಪ್ರಕರಣದಲ್ಲಿ ಪುತ್ತೂರಿನ ನೆಹರುನಗರದ ಪ್ರೀತೇಶ್, ವಿನಯ್, ನಿತೀಶ್, ಮಹೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು