ಸಹ್ಯಾದ್ರಿ ಪ್ರೆಂಡ್ಸ್ (ರಿ) ಕೈಕಾರ ಪುತ್ತೂರು ದ.ಕ 8 ನೇ ವರ್ಷದ ಆಟಿದ ತಿಂಗೋಳ್ದ ದಿನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸಹ್ಯಾದ್ರಿ ಸಿರಿ ಪ್ರಶಸ್ತಿ ಪ್ರಧಾನ ನಡೆಯಿತು.
ಪಳ್ಳತ್ತಾರು ಶ್ರೀ ಜೂಮಾದಿ ದೈವಸ್ಥಾನದ ಹತ್ತಿರ ಶ್ರೀಮತಿ ಸರಸ್ವತಿ ಹೊಸಲಕ್ಕೆ ಗದ್ದೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆಸರಿನ ಗದ್ದೆಯಲ್ಲಿ ಊರಿನ ಜನರು ವಿವಿಧ ಸ್ವರ್ಧ ಕಾರ್ಯಕ್ರಮದಲ್ಲಿ ಪಾಲ್ಘೊಂಡು ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ
0 ಕಾಮೆಂಟ್‌ಗಳು