HEADLINES

ಏ ಪಿ ಅರ್ಜುನ್ ನಿರ್ದೇಶನದ ಹಾಗು ಧ್ರುವ ಸರ್ಜಾ ಅವರ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ "ಮಾರ್ಟಿನ್" ಟ್ರೈಲರ್ ಬಿಡುಗಡೆ.

ಏ ಪಿ ಅರ್ಜುನ್ ನಿರ್ದೇಶನದ ಹಾಗು ಧ್ರುವ ಸರ್ಜಾ ಅವರ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ "ಮಾರ್ಟಿನ್" ಟ್ರೈಲರ್ ಸಿನಿಮಾ ಮಂದಿರದಲ್ಲಿ ಬಿಡುಗಡೆ 

ರೋಚಕ ಎದ್ದ ದ್ರುವ ಸರ್ಜಾ ಅವರ ಅಭಿಮಾನಿಗಳು, ಸಿನಿಮಾ ಮಂದಿರದಲ್ಲಿ ಹಬ್ಬ ಆಚರಿಸುತ್ತಿರುವ ಫ್ಯಾನ್ಸ್.


ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗುತ್ತಿರುವ ದ್ರುವ ಸರ್ಜಾ ಅವರ ಮಾರ್ಟಿನ್ ಟ್ರೈಲರ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು