ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಭತ್ತ ನಾಟಿಗೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಚಾಲನೆ ನೀಡಿದರು
ಚಾಲನೆ ನೀಡಿ ಮಾತನಾಡಿದ ಅವರು ಭತ್ತ ಕೃಷಿ ಬೆಳೆದು ಅದನ್ನು ಅರ್ಧದಲ್ಲೆ ಮೊಕಟುಗೊಳಿಸುವ ಕೆಲಸವಾಗಬಾರದು, ಬೆಳೆದಂತ ಭತ್ತದಿಂದ ಅಕ್ಕಿಯನ್ನು ದೇವರಿಗೆ ಅರ್ಪಣೆ ಮಾಡುವಂತ ಪ್ರಾರ್ಥನೆ ಮಾಡುವುದರ ಮೂಲಕ ಈ ಆಶಿಸುತ್ತೇನೆ ಎಂದರು
0 ಕಾಮೆಂಟ್‌ಗಳು