HEADLINES

ಸಂಪಾಜೆಯಲ್ಲಿ ಬೈಕ್ ಡಿಕ್ಕಿ, ಇಬ್ಬರು ದುರ್ಮರಣ..!

ಸಂಪಾಜೆ ಸಮೀಪದ ಕೊಯಿನಾಡು ಎಂಬಲ್ಲಿ ಬೈಕೊಂದು ಭೀಕರವಾಗಿ ಅಪಘಾತಗೊಂಡಿರುವ ರೀತಿಯಲ್ಲಿ ಪತ್ತೆಯಾಗಿದೆ‌. ಬೈಕ್ ಸವಾರ‌ರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

 

ಕೊಡಗು ಜಿಲ್ಲೆಯ ಕೋಯಿನಾಡು ಎಂಬಲ್ಲಿ ಭಾನುವಾರ ರಾತ್ರಿ ಬೈಕ್ ಡಿವೈಡರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಇಂದು (ಜೂ.5) ಮುಂಜಾನೆ ಸ್ಥಳೀಯರ ಗಮನಕ್ಕೆ ಬಂದಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ರಾತ್ರಿ ವೇಳೆ ಅತೀ ವೇಗದಿಂದ ಈ ರೀತಿ ಘಟನೆಯಾಗಿರಬಹುದು ಎಂದು ಶಂಕಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು