ಪುತ್ತೂರಿನ ಜೋಸ್ ಅಲುಕಾಸ್ ಜ್ಯುವೆಲ್ಸ್ ಸಂಸ್ಥೆಯಿಂದ ಪಿಎಂಶ್ರೀ ವೀರಮಂಗಲ ಶಾಲೆಗೆ 1 ಲಕ್ಷ ವೆಚ್ಚದ ಪೀಠೋಪಕರಣ ಕೊಡುಗೆ
ಪುತ್ತೂರಿನ ಪ್ರತಿಷ್ಠಿತ ಜೋಸ್ ಅಲುಕಾಸ್ ಜ್ಯುವೆಲ್ಸ್ ಸಂಸ್ಥೆಯಿಂದ CSR FUND ಮೂಲಕ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿಗೆ ಅಗತ್ಯವಿರುವ ಪೀಠೋಪಕರಣ ಖರೀದಿಸಲು ರೂ 1,00,800.00 ಮೌಲ್ಯದ ಚೆಕ್ ವಿತರಣೆ ಮಾಡಿದರು. ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್ ಚೆಕ್ ವಿತರಿಸಿದರು ಸಂಸ್ಥೆಯ ಮೇಲ್ವಿಚಾರಕ ರಿತೇಶ್ ಇವರು ಕಾರ್ಯಕ್ರಮ ಸಂಯೋಜಿಸಿದರು. ಶಾಲಾಮುಖ್ಯಗುರು ತಾರಾನಾಥ ಸವಣೂರು, ಶಿಕ್ಷಕ ರಾದ ಹರಿಣಾಕ್ಷಿ, ಕವಿತಾ ಜ್ಯುವೆಲ್ಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು
0 ಕಾಮೆಂಟ್‌ಗಳು