ಸವಣೂರು ವಲಯದ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ ಕುಂಬ್ರ ಪಬ್ಲಿಕ್ ಸ್ಕೂಲ್ ಅ. 20 ರಂದು ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕುಂಬ್ರ ಪ್ರಾಂಶುಪಾಲರು, ಶರ್ಮಿಳಾ ಉದ್ಘಾಟಿಸಿದರು.
ಕಾರ್ಯದರ್ಶಿ ರಕ್ಷಿತ್ ರೈ ಮುಗೇರು, ಅಶೊಕ್ ಕುಮಾರ್ ಬೊಳ್ಳಾಡಿ, ವಸಂತ ಗೌಡ, ಕುಂಬ್ರ ಕೆಪಿ ಎಸ್ ಶಾಲೆಯ ಗೌರವ ಸಲಹೆಗಾರರಾದ ದುರ್ಗಾಪ್ರಸಾದ್ ರೈ, ಪುತ್ತೂರು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ನವೀನ್ ಕುಮಾರ್, ಕಡಬ ವಲಯದ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಾಮಚ್ಚನ್, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ವಿನೋದ್ ಕುಮಾರ್ ಶೆಟ್ಟಿ, ಶೀನಪ್ಪ ನಾಯ್ಕ, ಹಾಗೂ ಕುಂಬ್ರ ಕೆಪಿಎಸ್ ನ ಮುಖ್ಯೋಪಾಧ್ಯಯರಾದ ಜೂಲಿಯಾನ್ ಮೋರಾಸ್, ಉಪ ಪ್ರಾಂಶುಪಾಲರಾದ ಮಮತಾ ಕೆ.ಎಸ್, ಸಿ ಆರ್ ಪಿ ಶಶಿಕಲಾ, ಮತ್ತು ಕೃಷ್ಣ ಪ್ರಸಾದ್, ಮೋನಪ್ಪ ಗೌಡ, ಕುಂಬ್ರ ಕೆಪಿಎಸ್ ಕುಂಬ್ರ ಎಸ್ ಡಿ ಎಂ ಸಿ ಸದಸ್ಯರಾದ ಅಬ್ದುಲ್ ರಝಾಕ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸವಣೂರು ವಲಯದ ಎಲ್ಲಾ ದೈಹಿಕ ಶಿಕ್ಷಕರುಗಳು, ಕ್ರೀಡಾ ವಿದ್ಯಾರ್ಥಿಗಳು, ಊರನ ವಿದ್ಯಾಭಿಮಾನಿಗಳು ಪಾಲ್ಘೊಂಡಿದ್ದರು.
0 ಕಾಮೆಂಟ್‌ಗಳು