HEADLINES

ಕೌಡಿಚ್ಚಾರಿನಲ್ಲಿ ಕಾಡುಹಂದಿ ದಾಳಿ, ಯುವಕ ಆಸ್ಪತ್ರೆಗೆ ದಾಖಲು

ಕೌಡಿಚ್ಚಾರಿನ ಮಣ್ಣಾಪು ಎಂಬಲ್ಲಿ  ಕಾಡು ಹಂದಿ ದಾಳಿಗೆ ಧನುಷ್ ಎಂಬವರು ಗಾಯಗೊಂಡಿದ್ದಾರೆ.

ಧನುಷ್ ಎಂಬವರು ಕುಂಬ್ರ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅವರು ಎಂದಿನಂತೆ ಮನೆಯಿಂದ ಕೌಡಿಚ್ಚಾರು ಕಡೆಗೆ ಬರುತ್ತಿದ್ದರು.

ಈ ವೇಳೆ ಇಂದು ಬೆಳಗ್ಗೆ ಅ 20 ರಂದು ಏಕಾಏಕಿ ಕಾಡು ಹಂದಿಯೊಂದು ದಾಳಿ ಮಾಡಿದ್ದು ಧನುಷ್ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರ ಸಹಕಾರದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು