ಪೆರುವಾಜೆ ಜಲದುರ್ಗಾ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಿತು.
50 ಕ್ಕೂ ಹೆಚ್ಚು ಮಹಿಳೆಯರು ವರಮಹಾಲಕ್ಷ್ಮೀ ಪೂಜೆಯನ್ನು ಮಾಡಿಸಿದರು, ಭಕ್ತಿ ಪೂರ್ವಕ ವೃತವನ್ನು ಮಾಡಿ ಇಂದು ಪೂಜೆಗೆ ಕುಳಿತು ವರವನ್ನು ಬೇಡಿಕೊಳ್ಳುವುದರ ಮೂಲಕ ಮನೆ ಮನ ಎಲ್ಲವೂ ನೆಮ್ಮದಿಯಿಂದಿರಲಿ ಎಂದು ಬೇಡಿಕೊಂಡರು.
ಸಂಘ ಸಂಸ್ಥೆಗಳ ಸಹಕಾರದಿಂದ ವರ್ಷಂಪ್ರತಿ ವರಮಹಾಲಕ್ಷ್ಮೀ ಪೂಜೆ ನಡೆಯುತ್ತಿದ್ದು ಈ ವರ್ಷವೂ ಕಾರ್ಯಕ್ರಮ ನಡೆಯಿತು.
0 ಕಾಮೆಂಟ್‌ಗಳು