HEADLINES

ಅಡ್ಡೂರು – ಪೊಳಲಿ ಸಂಪರ್ಕ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿದರು

 ಅಡ್ಡೂರು – ಪೊಳಲಿ ಸಂಪರ್ಕ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ಏಕಾಏಕಿ ನಿಷೇಧಿಸಿರುವ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಸ್ತೆಯಲ್ಲಿ ಸಂಚಾರ ಹಾಗು ವಸ್ತುಗಳ ಸಾಗಾಟಕ್ಕೆ ತೊಂದರೆಯಾಗುತ್ತಿದೆ ಏಕಾಏಕಿ ಸಂಚಾರ ರದ್ದು ಮಾಡಿರುವುದು ಸರಿಯಲ್ಲ. ಕೇವಲ ಎರಡು ದಿನಗಳ ಮುಂಚೆ ಅಧಿಕಾರಿಗಳು ಬೋರ್ಡ್ ಅಳವಡಿಸಿದ್ದು, 


ನಿನ್ನೆ ಪಿಲ್ಲರ್ ಹಾಕಿ ಇವತ್ತು ಘನವಾಹನಗಳ ಸಂಚಾರ ನಿಷೇಧಿಸಲು ಅಡ್ಡಲಾಗಿ ತಡೆ ಕಂಬ ಹಾಕಿದ್ದಾರೆ.ಏಕಾಏಕಿ ಈ ನಿರ್ಧಾರವನ್ನು ಜಿಲ್ಲಾಡಳಿತ ಏಕೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು