HEADLINES

ನಟ ದರ್ಶನ್ ಗೆ ಇಂದು ಬೇಲ್ ಸಿಗುತ್ತಾ, ಅಥವಾ ಜೈಲಿನಲ್ಲೆ ದೀಪಾವಳಿ ಆಚರಣೆಯ..!

 


ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ನ ಜಾಮೀನು ಅರ್ಜಿಗೆ ಇಂದು ನ್ಯಾಯಲಯ ತೀರ್ಪು ನೀಡಲಿದೆ.


ಜೈಲು ಪಾಲಾದ ನಂತರ ದರ್ಶನ್ ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು ಈಗಾಗಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜಾಮೀನು ಅರ್ಜಿಯ ಕುರಿತು ತೀರ್ಪನ್ನು ಇಂದು ಹೈಕೋರ್ಟ್‌ ಪ್ರಕಟ ಮಾಡಲಿದೆ.


ಜೈಲು ಸೇರಿದ ನಟ ದರ್ಶನ್ ಗೆ ಈ ಬಾರಿ ದೀಪಾವಳಿ ಆಚರಣೆ ಮನೆಯಲ್ಲಾ..? ಅಥವಾ ಜೈಲಿನಲ್ಲಿಯಾ..? ಎಂಬುದನ್ನು ಇಂದು ತೀರ್ಪು ಬಂದ ಮೇಲೆ ತಿಳಿಯಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು