ಮಂಗಳೂರು:- ಸುರತ್ಕಲ್ ಎನ್.ಐ.ಟಿ.ಕೆ ಹಳೆಯ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಚರಿಸುತ್ತಿದ್ದ ಬಿ ಎಂ ಡಬ್ಲ್ಯೂ ಕಾರು ಬೆಂಕಿಗೆ ಆಹುತಿಯಾಗಿದೆ.
ಕಾರು ಉಡುಪಿ ಕಡೆನಿಂದ ಮಂಗಳೂರು ಕಡೆ ಹೋಗುತ್ತಿತ್ತು. ಎನ್.ಐ.ಟಿ.ಕೆ ಬಳಿ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
0 ಕಾಮೆಂಟ್‌ಗಳು