ಪುತ್ತೂರು ತಾಲೂಕಿನಲ್ಲಿರುವ ಉನ್ನತೀಕರಿಸಿದ ಶಾಲೆ ಏಕತ್ತಡ್ಕ ಇಲ್ಲಿಯ ವಿಶೇಷ ಕಾರ್ಯಕ್ರಮ ನಿಮ್ಮ ನೆಚ್ಚಿನ C TV ಯಲ್ಲಿ ಇಂದು ಸಂಜೆ 6.30 ಕ್ಕೆ ಮರು ಪ್ರಸಾರಗೊಳ್ಳುತ್ತಿದೆ. ದಿನಾಂಕ 9/8 /2024 ನೇ ಶುಕ್ರವಾರ ಈ ಶಾಲೆಯ ವಿಶೇಷ ಕಾರ್ಯಕ್ರಮವೂ ನಿಮ್ಮ ನೆಚ್ಚಿನ C TV ವಾಹಿನಿಯಲ್ಲಿ ವಾರದ ವಿಶೇಷ ಸಂಚಿಕೆಯಲ್ಲಿ ಪ್ರಸಾರಗೊಂಡಿತ್ತು.
ಇದೀಗ ವೀಕ್ಷಕರ ಮನವಿ ಮೇರೆಗೆ ಇಂದು ಸಂಜೆ ಮರು ಪ್ರಸಾರಗೊಳ್ಳುತ್ತಿದೆ.
C TV ಕನ್ನಡ ವಾಹಿನಿಯೂ ಪ್ರಸಾರ ಪಡಿಸುತ್ತಿರುವ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತ ವಾಗಿದ್ದು ಏಕತ್ತಡ್ಕ ಶಾಲೆಯ ವಿಶೇಷ ಕಾರ್ಯಕ್ರಮವನ್ನು ಮರು ಪ್ರಸಾರ ಮಾಡುವಂತೆ ಕೋರಿದ್ದಾರೆ. ಇಂದು ಸಂಜೆ ಮರು ಪ್ರಸಾರಗೊಳ್ಳಲಿದೆ
ಕೇಬಲ್ ನಂಬರ್ 92 ರಲ್ಲಿ ನಿಮ್ಮ ನಿಚ್ಚಿನ C TV ಕನ್ನಡ ವಾಹಿನಿಯೂ ಲಭ್ಯವಿದ್ದು, ವೀಕ್ಷಕರು ಇಂದು ಸಂಜೆ ಮರು ಪ್ರಸಾರಗೊಳ್ಳುತ್ತಿರುವ ವಾರದ ವಿಶೇಷ ಕಾರ್ಯಕ್ರಮವನ್ನು ವೀಕ್ಷಿಸಬಹುದು.

0 ಕಾಮೆಂಟ್‌ಗಳು