HEADLINES

ನೆಹರು ನಗರದ ಲಾಡ್ಜ್ ಗೆ ಪೋಲಿಸರ ಭೇಟಿ, ಪರಿಶೀಲನೆ


ಪುತ್ತೂರಿನ ಲಾಡ್ಜ್ ಗೆ ಪೋಲಿಸರು ಭೇಟಿ ನೀಡಿ ರಿಸೆಪ್ಯನಿಸ್ಟ್ ಹಾಗೂ ಲಾಡ್ಜ್ ಮಾಹಿತಿ ಪುಸ್ತಕವನ್ನು ಪಡೆದಿದ್ದಾರೆ. ಪುತ್ತೂರಿನಲ್ಲಿ ಕೆಲವು ಕಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಈಗಾಗಲೆ ಕೆಲವು ಲಾಡ್ಜ್ ಗಳ ಮೇಲೆ ಪೋಲಿಸರು ಕಣ್ಣಿಟ್ಟಿದ್ದಾರೆ.

ಯುವಕ ಯುವತಿಯರ ದಾಖಲೆಗಳನ್ನು ಪಡೆದುಕೊಳ್ಳದೆ ಲಾಡ್ಜ್ ನೀಡುತ್ತಿದ್ದಾರೆಂಬ ಆರೋಪದಡಿ ಇದೀಗ ನೆಹರೂ ನಗರದಲ್ಲಿರುವ ಲಾಡ್ಜ್ ಗೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು