ರಾಧಾಸ್ ಡ್ರೆಸ್ಸ್ ಅಂಗಡಿಯಲ್ಲಿ ಮಾನ್ಸೂನ್ ಮೇಳಕ್ಕೆ ಇಂದು ಚಾಲನೆ ದೊರೆತಿದೆ.
ಇಂದು ಬೆಳಗ್ಗೆ ಚಂಡೆ ಮದ್ದಳೆಯೊಂದಿಗೆ ಭಾರೀ ಧರ ಕಡಿತ ಮಾರಾಟದ ಮಾನ್ಸೂನ್ ಮೇಳಕ್ಕೆ ಚಾಲನೆ ಸಿಕ್ಕಿತ್ತು. ಬೆಳಗ್ಗೆಯಿಂದಲೆ ಭಾರಿ ಜನ ಜಂಗುಳಿಯಲ್ಲಿ ತುಂಬಿ ತುಳಕುತ್ತಿದ್ದ ರಾಧಾಸ್ ನಲ್ಲಿ ಗ್ರಾಹಕರು ಫುಲ್ ಹ್ಯಾಪಿಯಾಗಿ ಪಾಲ್ಘೊಂಡರು.
ಕುಟುಂಬ ಸಮೇತರಾಗಿ ಬಂದು ಗ್ರಾಹಕರು ತಮಗೆ ಬೇಕಾದ ವಿವಿಧ ತರಹದ ವಸ್ತ್ರಗಳನ್ನು ಖರೀದಿ ಮಾಡಿದ್ದು ಮಾತ್ರವಲ್ಲದೆ ಪುತ್ತೂರಿನಲ್ಲಿ ಬೇರೆ ಎಲ್ಲಿಯೂ ಇಲ್ಲ ಕೇವಲ ರಾಧಾಸ್ ನಲ್ಲಿ ಮಾತ್ರ ನಡೆಯುವ ಮಾನ್ಸೂನ್ ಮೇಳಕ್ಕೆ ಬನ್ನಿ ಎಂದು ಕರೆ ನೀಡಿದರು.
0 ಕಾಮೆಂಟ್‌ಗಳು