HEADLINES

ರೂಪೇಶ್ ಶೆಟ್ಟಿ ನಿರ್ದೇಶನದ ಅಧಿಕೃತ ಟೈಟಲ್ ಟೀಸರ್ ಬಿಡುಗಡೆಯಾಗಿದೆ.💪💥



 ರೂಪೇಶ್ ಶೆಟ್ಟಿ ನಿರ್ದೇಶನದ  ಅಧಿಕೃತ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ನಲ್ಲಿ ತುಳುನಾಡ ತೆಲಿಕೆದ ಬೊಳ್ಳಿ  ದೇವಿದಾಸ್  ಕಾಪಿಕಾಡ್ ರವರು ನಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ರೂಪೇಶ್ ಶೆಟ್ಟಿ ಯೂಟ್ಯೂಬ್ ಪೇಜ್ ನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳು ವಿಭಿನ್ನ ಸಿನಿಮೀಯ ಶೈಲಿಗೆ ಮೆಚ್ಚುಗೆ ಪಡುತ್ತಿದ್ದರೆ . 


ಈ ಸಿನಿಮಾದಲ್ಲಿ , ನಿರ್ಮಾಪಕರು: ಶೂಲಿನ್ ಫಿಲ್ಮ್ಸ್, ಮಂಜುನಾಥ್ ಅತ್ತಾವರ್, ಮುಗ್ರೋಡಿ ಫಿಲ್ಮ್ಸ್ನಿ, ರ್ದೇಶಕ - ರೂಪೇಶ್ ಶೆಟ್ಟಿ , ಕಥೆ ಮತ್ತು ಸಂಭಾಷಣೆ : ಪ್ರಸನ್ನ ಶೆಟ್ಟಿ ಬೈಲೂರು , ಸಂಗೀತ: ಲೋಯ್ ವೆಲೆಂಟೈನ್ ಸಲಾಡನ್ಹಾ, ಡಿಒಪಿ : ವಿನುತ್. K, ಸಂಪಾದಕ: ರಾಹುಲ್ ವಸಿಷ್ಠ, ಹಾಗೆಯೇ  ಹೆಚ್ಚಿನ ನಟರು ಮತ್ತು ಉತ್ತಮ ತಂತ್ರಜ್ಞರು ಇದ್ದಾರೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ತುಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ನಾವು ಚಿತ್ರವನ್ನು ಆಶೀರ್ವದಿಸೋಣ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು