HEADLINES

ಆಯ ತಪ್ಪಿ ರಸ್ತೆ ಬದಿಯ ಕಣಿಗೆ ಬಿದ್ದ ಟೆಂಪೊ

ಸಂಟ್ಯಾರ:  ಟೆಂಪವೊಂದು ಆಯ ತಪ್ಪಿ ಕಣಿವೆಗೆ ಬಿದ್ದ ಘಟನೆಯೊಂದು ಸಂಟ್ಯಾರಿನಲ್ಲಿ ನಡೆದಿದೆ.




ಪುತ್ತೂರು ಕಡಯಿಂದ ಸುಳ್ಯ ಕಡೆಗೆ ಚಲಿಸುತ್ತಿದ್ದ ಬೊಳ್ವಾರಿನ ಬಿಎಂಪಿ ಪ್ರೂಟ್ಸ್ ಗೆ ಸಂಬಂಧಿಸಿದ ಟೆಂಪೊ ಆಯ ತಪ್ಪಿ ರಸ್ತೆ ಬದಿಯ ಕಣಿವೆಗೆ ಬಿದ್ದಿದೆ. ಘಟನೆಯಲ್ಲಿ ಯಾವುದೆ ಪ್ರಾಣಪಾಯ ಸಂಭವಿಸಿಲ್ಲ‌.

ಬಿದ್ದ ಟೆಂಪವನ್ನು ಕ್ರೈನ್ ಮೂಲಕ ಮೇಲೆತ್ತಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು