HEADLINES

'ಭೀಮ'ನ ಟ್ರೇಲರ್ ಎಲ್ಲರ ಚಿತ್ತವನ್ನೂ ಕದಿಯುತ್ತಿದೆಯ? 🔥⭕

ಹೌದು. ದುನಿಯಾ ವಿಜಯ್ ನಿರ್ದೇಶನ ಹಾಗು ನಟನೆಯ ಭೀಮ ಸಿನಿಮಾ ಇದೆ ಆಗಸ್ಟ್ 09ರಂದು ಬಿಡುಗಡೆಯಾಗಲಿದೆ. ಆರಂಭದಿಂದಲೂ ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳೆಲ್ಲವೂ ಮಾಸ್ ಪ್ರೇಕ್ಷಕರಿಗೆ ಬಾಯಲ್ಲಿ ನಲಿಯುತ್ತಿವೆ. ಬಿಡುಗಡೆಯಾದ ಟ್ರೈಲರ್, ಭೀಮ ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು