HEADLINES

ಹಠಾತ್ ಅನಾರೋಗ್ಯಕ್ಕಿಡಾದ 75 ವರ್ಷ ಪ್ರಾಯದ ವ್ಯಕ್ತಿ, ಸಮಯ ಪ್ರಜ್ಞೆ ಮೆರೆದ ಅನಘ ಟ್ರಾವೇಲ್ಸ್ ಸಿಬ್ಬಂದಿಗಳು


ತಿರುಪತಿ - ಕಾಳಹಸ್ತಿ ಯಾತ್ರೆ ಮುಗಿಸಿ ಹಿಂತಿರುಗುವ ಸಂದರ್ಭದಲ್ಲಿ ಪ್ರಯಾಣಿಕರಲ್ಲಿ ಒಬ್ಬರು ಸುಮಾರು 75 ವರ್ಷ ಪ್ರಾಯದ ವ್ಯಕ್ತಿ ಹಠಾತ್ ಅನಾರೋಗ್ಯದಿಂದ ಅಸ್ವಸ್ಥಗೊಂಡರು.ಈ ಸಮಯದಲ್ಲಿ ಅವರನ್ನು ಅತಿ ಶೀಘ್ರವಾಗಿ ತಿರುಪತಿಯ ಮಾರುತಿ ಆಸ್ಪತ್ರೆಗೆ ತಲುಪಿಸಿ, ಪ್ಯಾಕೇಜರ್ ದೇವಿಪ್ರಸಾದ್ ಹೊಳ್ಳ, ಅನಘ ಟ್ರಾವೆಲ್ಸ್ ನ ಯಶ್ವಿತ್ ಹಾಗೂ ಯಕ್ಷಿತ್ ಇವರು ಸಮಯ ಪ್ರಜ್ಞೆ  ಮೆರೆದಿದ್ದಾರೆ. ಯಾತ್ರಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು