ಹೌದು! ಕಷ್ಟ ಪಟ್ಟು ಕಿರು ಚಿತ್ರ ಮಾಡುವವರನ್ನು ಪ್ರೋತ್ಸಾಹ ಮಾಡಲ್ಲು ಸಿಟಿವ್ ತಂಡ ಮುಂದಾಗಿದೆ, ನಿಮ್ಮ ಚಿತ್ರವನ್ನು ನಮ್ಮ ವೆಬ್ಸೈಟ್ ನಲ್ಲಿ ಲಿಸ್ಟ್ ಮಾಡುವ ಜೊತೆಗೆ ನಿಮ್ಮ ಸಿಟಿವ್ ವಾಹಿನಿಯಲ್ಲಿ ಕೂಡ ಪ್ರಸಾರ ಮಾಡಲಾಗುತ್ತೆ.
ನನ್ನ ಕಿರು ಚಿತ್ರ ಸಿಟಿವ್ ಗೆ ಕಳಿಸುದು ಹೇಗೆ ?
ನಿಮ್ಮ ಚಿತ್ರವನ್ನು ಇರುವ ಗೂಗಲ್ ಲಿಂಕ್ ನಲ್ಲಿ ಯೌಟ್ಯೂಬ್ ಅಥವಾ ಡ್ರೈವ್ ಲಿಂಕ್ ನೊಂದಿಗೆ ಶೇರ್ ಮಾಡಬಹುದು ಅಥವಾ ನಮ್ಮ ವಾಟ್ಸಪ್ಪ್ ನಂಬರ್ +91 6360 448 007 ಗೆ ಸೆಂಡ್ ಮಾಡಿ.
0 ಕಾಮೆಂಟ್‌ಗಳು