HEADLINES

C TV ಕನ್ನಡ ವಾಹಿನಿಯಲ್ಲಿ "ನಮ ತೆಲಿಪುಗ" ವಿಶೇಷ ಕಾರ್ಯಕ್ರಮ


ಪುತ್ತೂರಿನ‌ ಕೇಬಲ್ ನೆಟ್ವರ್ಕ್ ಅರ್ಪಿಸುವ ತುಳು ರಂಗ ಭೂಮಿ ಕಲಾವಿದ ಸುಂದರ್ ರೈ ಮಂದಾರ ನಿರ್ದೇಶನದ ತುಳು ವಿಶೇಷ ಕಾರ್ಯಕ್ರಮ

"ನಮ ತೆಲಿಪುಗ" 2024  ಮತ್ತೆ ಆರಂಭಗೊಂಡಿದೆ.

ತುಳುನಾಡಿನ ಜನರಿಗೆ ನಕ್ಕು ನಕ್ಕು ಹೊಟ್ಟೆ ಹುಣ್ಣೇಬ್ಬಿಸುವ ಹಾಸ್ಯ ಕಲಾ ರಸದೌತಣ ಇದೇ ಸೆಷ್ಟೆಂಬರ್ 1 ರಿಂದ ರಾತ್ರಿ ಗಂಟೆ 8 ಕ್ಕೆ ಸರಿಯಾಗಿ 

ನಿಮ್ಮ ನೆಚ್ಚಿನ C TV ಕನ್ನಡ ವಾಹಿನಿಯಲ್ಲಿ.

ತಪ್ಪದೆ ವೀಕ್ಷಿಸಿ "ನಮ ತೆಲಿಪುಗ" ವಿಶೇಷ ಕಾರ್ಯಕ್ರಮ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು