HEADLINES

ಕಾಳಿ ನದಿಗೆ ಬಿದ್ದ ಟ್ರಕ್, ಒಬ್ಬ ಚಾಲಕನ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ  ಕಾರವಾರದ ಕಾಳಿ ನದಿಯ ಸೇತುವೆ ಕುಸಿದಿದ್ದು. ಒಂದು ಟ್ರಕ್ ನದಿಗೆ ಬಿದ್ದಿರುವ ಘಟನೆ ನಡೆದಿದೆ.




ನಿನ್ನೆ ತಡ ರಾತ್ರಿ ಸುಮಾರು 1 ಗಂಟೆ ನದಿಗೆ ಟ್ರಕ್ ಬಿದ್ದು ಅದರಲ್ಲಿದ್ದ  ಒಬ್ಬ ಚಾಲಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಇನ್ನು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು